Advertisement

ಕೊರೊನಾಗೆ ಔಷಧಿ. ಮೋದಿಗೆ ಕನ್ನಡಿಗನ ಪತ್ರ..! | Acorus calamus | Corona medicine | Karnataka tv

ಕೊರೊನಾಗೆ ಔಷಧಿ. ಮೋದಿಗೆ ಕನ್ನಡಿಗನ ಪತ್ರ..! | Acorus calamus | Corona medicine | Karnataka tv ಕೊರೊನಾಗೆ ಔಷಧಿ. ಮೋದಿಗೆ ಕನ್ನಡಿಗನ ಪತ್ರ..! | Acorus calamus | Karnataka tv
#Coronamedicine #kannadanews #karnatakatv

ಕೊರೋನಾ ವಿರುದ್ಧ ಹೋರಾಟಕ್ಕೆ ಬಜೆ : ದೇಲಂಪಾಡಿ ಬಾಲಕೃಷ್ಣ ತಂತ್ರಿಗಳಿಂದ ಮೋದಿಗೆ ಸಲಹೆ

ಕಾಸರಗೋಡು : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತೀಯ ವಿಧಾನದ ಮೂಲಕ ಹೋರಾಡುವ ಬಗ್ಗೆ ಸಲಹೆ ನೀಡಿದ್ದಾರೆ.

“ಬಜೆ ಅಥವಾ ವಚ ಗಿಡದ (ವೈಜ್ಞಾನಿಕ ಹೆಸರು : Acorus calamus) ಗಡ್ಡೆಯನ್ನು (ಕಾಂಡ) ಗೋಮೂತ್ರದಲ್ಲಿ ಅದ್ದಿ ತೇಯಬೇಕು. ಅರ್ಧ ಚಮಚದಷ್ಟು ಇದರ ರಸವನ್ನು ಅರ್ಧ ಚಮಚ ಜೇನಿನೊಂದಿಗೆ ದಿನಕ್ಕೆ ಎರಡು ಬಾರಿ ಮೂರು ದಿನಗಳ ಕಾಲ ಸೇವಿಸಿದರೆ ಕೊರೋನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೋನಾವೈರಸ್ ಬಾಧೆಯನ್ನು ಈ ಸರಳ ಪಾರಂಪರಿಕ ಔಷಧೀಯ ವಿಧಾನದಿಂದ ಎದುರಿಸಬಹುದು” ಎಂದು ಅವರು ಮೋದಿಗೆ ಪತ್ರ ಮುಖೇನ ಸಲಹೆ ನೀಡಿದ್ದಾರೆ.

ಇದುವರೆಗೂ ಜಗತ್ತಿನ ಯಾವುದೇ ವಿಜ್ಜಾನಿಗಳಿಗೂ ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಸಮರ್ಪಕವಾದ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಭಾರತದಲ್ಲಿ ವೈದ್ಯರು ಈ ನಿಟ್ಟಿನಲ್ಲಿ ಪರಿಶ್ರಮವನ್ನು ಪಡುತ್ತಿದ್ದಾರೆ.

ಭಾರತದ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೂಲಕ ಸಾಂಕ್ರಾಮಿಕ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.

tantri,ಕೊರೊನಾ ಮೆಡಿಸನ್,coronavirus medicine,corona go go corona original,corona medicine,corona medicine in India,corona meditation,corona meditation in kannada,lockdown songs,lockdown news live,lockdown recipe,babe,delampadi balakrishna tantri,acorus calamus,baje,vacha,ಬಜೆ,ವಚ,ವಚ ಗಿಡ,ಬಜೆ ಔಷಧಿ,ಕೊರೊನಾ,ಕೊರೊನಾ ಔಷಧಿ,ಕೊರೊನಾ ಲಕ್ಷಣ,ಕೊರೊನಾ ಸಾವು,kannada news,kannada news live,Karnataka news,Karnataka live,Karnataka tv,karnatakatv,kannada,karnataka,

Post a Comment

0 Comments